ರಾಜ್ಯಬೆಂಗಳೂರು: ಡೇಟಿಂಗ್ ಆ್ಯಪ್ ಮೂಲಕ ವಂಚನೆ ಪ್ರಕರಣ ಹೆಚ್ಚಳ; ಹಣ-ಜೀವನ ಎರಡಕ್ಕೂ ಕುತ್ತು!
ಇತ್ತೀಚೆಗೆ, 32 ವರ್ಷದ ಸಾಫ್ಟ್ವೇರ್ ಎಂಜಿನಿಯರ್ ಒಬ್ಬರು ವೈವಾಹಿಕ ವೆಬ್ಸೈಟ್ನಲ್ಲಿ ಮಹಿಳೆಯೊಬ್ಬರ ಸಲಹೆಯನ್ನು ಅನುಸರಿಸಿ ನಕಲಿ ಟ್ರೇಡಿಂಗ್ ಅಪ್ಲಿಕೇಶನ್ನಲ್ಲಿ 79.3 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿ ಹಣ ಕಳೆದುಕೊಂಡರು.