ದೇಶಇಸ್ರೊದ SSLV-D1/EOS-02 ಮಿಷನ್: ಮೊದಲ ಹಂತದ ಉಡಾವಣೆ ಪೂರ್ಣ, ಟರ್ಮಿನಲ್ ಹಂತದಲ್ಲಿ ಡೇಟಾ ನಷ್ಟ
ಇಸ್ರೊ ಸಂಸ್ಥೆಯ ಚೊಚ್ಚಲ ಸಣ್ಣ ಉಪಗ್ರಹ ಉಡಾವಣಾ ವಾಹಕ(SSLV) ಟರ್ಮಿನಲ್ ಹಂತದಲ್ಲಿ ಡೇಟಾ ಕಳೆದುಕೊಂಡಿದ್ದು ಅದಕ್ಕೆ ಮೊದಲು ಮೂರು ಹಂತಗಳಲ್ಲಿ ಉತ್ತಮವಾಗಿ ಪ್ರದರ್ಶನ ತೋರಿ ವಾಹಕದಿಂದ ಕಕ್ಷೆಗೆ ಬೇರ್ಪಟ್ಟಿತು ಎಂದು ಇಸ್ರೊ ಅಧ್ಯಕ್ಷ ಎಸ್ ಸೋಮನಾಥ್ ತಿಳಿಸಿದ್ದಾರೆ.