data leaked

70 ಲಕ್ಷ ಭಾರತೀಯ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ದಾರರ ವಿವರ ಡಾರ್ಕ್ ವೆಬ್ ನಲ್ಲಿ ಸೋರಿಕೆ!
ಆತಂಕಕಾರಿ ಬೆಳವಣಿಗೆಯೊಂದರಲ್ಲಿ ಫೋನ್ ನಂಬರ್, ಇ-ಮೇಲ್ ಸೇರಿದಂತೆ ಭಾರತದ 70 ಲಕ್ಷ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ದಾರರ ವೈಯಕ್ತಿಕ ವಿವರಗಳು ಡಾರ್ಕ್ ವೆಬ್ ನಲ್ಲಿ ಸೋರಿಕೆಯಾಗಿದೆ.

ಭೀಮ್ ಬಳಕೆದಾರರಿಗೆ ಜೋಡಣೆಯಾಗಿದ್ದ 7.26 ಮಿಲಿಯನ್ ದಾಖಲೆಗಳ ಡಾಟಾ ಸೋರಿಕೆ!
ಆನ್ ಲೈನ್ ಪಾವತಿ ಆ್ಯಪ್ ಭೀಮ್ ನ ಬಳಕೆದಾರರಿಗೆ ಜೋಡಣೆಯಾಗಿದ್ದ 7.26 ಮಿಲಿಯನ್ ದಾಖಲೆಗಳ ಡಾಟಾ ಸೋರಿಕೆಯಾಗಿದೆ ಎಂದು ಭದ್ರತಾ ಸಂಶೋಧಕರು ಹೇಳಿದ್ದಾರೆ.

