ಕೋವಿಡ್ನ ಎರಡನೇ ಅಲೆಯಲ್ಲಿ ಕುಸಿದಿದ್ದ ಮೋದಿಯವರ ರೇಟಿಂಗ್ ಇದೀಗ ಮತ್ತೆ ಏರಿದೆ. ಅಮೇರಿಕನ್ ಡೇಟಾ ಇಂಟೆಲಿಜೆನ್ಸ್ ಸಂಸ್ಥೆ ದಿ ಮಾರ್ನಿಂಗ್ ಕನ್ಸಲ್ಟ್ ಈ ಸಮೀಕ್ಷೆ ನಡೆಸಿದೆ.