data breach

ಬೆಂಗಳೂರಿನಲ್ಲಿ ನ್ಯಾಟೋ ಡೇಟಾ ಉಲ್ಲಂಘನೆ: ಸೈಬರ್ ಭದ್ರತಾ ಸಂಸ್ಥೆಯಿಂದ ಪತ್ತೆ
ಸೈಬರ್ ಬೆದರಿಕೆಗಳನ್ನು ಕಂಡುಹಿಡಿಯುವ ಬೆಂಗಳೂರು ಮೂಲದ ಸಂಶೋಧನಾ ಸೌಲಭ್ಯ ಸಂಸ್ಥೆ ಕ್ಲೌಡ್‌ಸೆಕ್‌ನ ಸೈಬರ್ ಭದ್ರತಾ ಸಂಶೋಧಕರ ತಂಡವು ನ್ಯಾಟೋದ ಆಸಕ್ತಿಗಳ ಸಮುದಾಯಗಳ (COI) ಸಹಕಾರ ಪೋರ್ಟಲ್ ಮೇಲೆ ಪರಿಣಾಮ ಬೀರುವ “ಮಹತ್ವದ” ಅಂಕಿಅಂಶ ಉಲ್ಲಂಘನೆಯನ್ನು ಕಂಡುಹಿಡಿದಿದೆ.

CoWin ಡೇಟಾ ಸೋರಿಕೆ ಆಗಿಲ್ಲ; ಪೋರ್ಟಲ್ ಸಂಪೂರ್ಣವಾಗಿ ಸುರಕ್ಷಿತವಾಗಿದೆ: ಕೇಂದ್ರ ಸರ್ಕಾರ
CoWin ಪೋರ್ಟಲ್‌ನಿಂದ ಡೇಟಾ ಸೋರಿಕೆಯಾಗಿದೆ ಎಂಬ ವಿಷಯ ಇತ್ತೀಚೆಗೆ ಬಹಿರಂಗಗೊಂಡಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರ, ಕೋವಿನ್ ಪೋರ್ಟಲ್ ನಿಂದ ಡೇಟಾ ಸೋರಿಕೆಯಾಗಿಲ್ಲ.

ಏರ್ ಇಂಡಿಯಾ ಮೇಲೆ ಬೃಹತ್ ಸೈಬರ್ ದಾಳಿ: 45 ಲಕ್ಷ ಪ್ರಯಾಣಿಕರ ಕ್ರೆಡಿಟ್ ಕಾರ್ಡ್, ಪಾಸ್ ಪೋರ್ಟ್ ವಿವರ ಸೋರಿಕೆ
ಭಾರತ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಮೇಲೆ ಶುಕ್ರವಾರ ಬೃಹತ್ ಪ್ರಮಾಣದ ಸೈಬರ್ ದಾಳಿ ನಡೆದಿದೆ. ಇದರಲ್ಲಿ ಲಕ್ಷಾಂತರ ಪ್ರಯಾಣಿಕರ ವೈಯಕ್ತಿಕ ವಿವರಗಳನ್ನು ಕಳವು ಮಾಡಲಾಗಿದೆ. ಕದ್ದ ದತ್ತಾಂಶವು ಪಾಸ್‌ಪೋರ್ಟ್ ಮತ್ತು ಪ್ರಯಾಣಿಕರ ಕ್ರೆಡಿಟ್ ಕಾರ್ಡ್ ವಿವರಗಳಂತಹ ಸೂಕ್ಷ್ಮ ಮಾಹಿತಿಯನ್ನು ಒಳಗೊಂಡಿದೆ ಎಂದು ಸಂಸ್ಥೆ ಖಚಿತಪಡಿಸಿದೆ.

ಆಧಾರ್ ವಿಫಲಗೊಳಿಸಲು ಕೆಲವರಿಂದ 'ಊಹಾತ್ಮಕ ಆತಂಕ': ಯುಐಡಿಎಐ
ವಿಶಿಷ್ಟ ಗುರುತಿನ ಪತ್ರ ಆಧಾರ್ ವಿಫಲಗೊಳಿಸಲು ಕೆಲವರು ಊಹಾತ್ಮಕ ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂದು ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರ ಯುಐಡಿಎಐ ಹೇಳಿದೆ.

ಗ್ರಾಹಕರ ವೈಯಕ್ತಿಕ ಮಾಹಿತಿ ಸೋರಿಕೆ ನಿಜ: ಜಿಯೋದಿಂದ ದೂರು ದಾಖಲು!
ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ರಿಲಯನ್ಸ್ ಜಿಯೋ ಗ್ರಾಹಕರ ವೈಯುಕ್ತಿಕ ಮಾಹಿತಿಗಳು ಸೋರಿಕೆ ಪ್ರಕರಣ ನಿಜ ಎಂದು ಸ್ವತಃ ರಿಲಯನ್ಸ್ ಜಿಯೋ ಸಂಸ್ಥೆ ಒಪ್ಪಿಕೊಂಡಿದ್ದು, ಈ ಬಗ್ಗೆ ಬುಧವಾರ ಪೊಲೀಸ್ ದೂರು ದಾಖಲಿಸಿದೆ ಎಂದು ತಿಳಿದುಬಂದಿದೆ.

