ದೇಶರಫೆಲ್ ತಯಾರಕ Dassault, Tata ಪಾಲುದಾರಿಕೆ: ಭಾರತದಲ್ಲಿ ಫೈಟರ್ ಜೆಟ್ ಪ್ರಮುಖ ಭಾಗಗಳ ನಿರ್ಮಾಣ, ರಫ್ತು; ಯಾವ ನಗರಕ್ಕೆ ಜಾಕ್ ಪಾಟ್?
ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಈ ಒಪ್ಪಂದವು ಡಸ್ಸಾಲ್ಟ್ ಏವಿಯೇಷನ್ನ 'ಮೇಕ್ ಇನ್ ಇಂಡಿಯಾ' ಮತ್ತು ಆತ್ಮನಿರ್ಭರ ಭಾರತ ಉಪಕ್ರಮಗಳಿಗೆ ಬಲವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಸುಕರಣ್ ಸಿಂಗ್ ಹೇಳಿದ್ದಾರೆ.