ರಾಜ್ಯತುಮಕೂರು: ಗ್ರಾಮ ಪಂಚಾಯತ್ ಸೀಟುಗಳ ಹರಾಜು, ಮೂವರ ಬಂಧನ, 9 ಕೇಸು ದಾಖಲು
ಗ್ರಾಮ ಪಂಚಾಯತ್ ಸೀಟುಗಳು ಹರಾಜು ಆಗುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಿರುವ ಪೊಲೀಸರು ತುರುವೇಕೆರೆಯಲ್ಲಿ ಮೂವರನ್ನು ಬಂಧಿಸಿ ಕುಣಿಗಲ್, ಚೆಲ್ಲೂರು, ನೊಣವಿನಕೆರೆ ಮತ್ತು ತುರುವೇಕೆರೆ ಪೊಲೀಸ್ ಠಾಣೆಗಳಲ್ಲಿ 9 ಕೇಸುಗಳನ್ನು ದಾಖಲಿಸಿದ್ದಾರೆ.