ವಿಶೇಷ'ದಸರಾ ಗೊಂಬೆ'ಗಳಾಗಿ ವಿಜೃಂಭಿಸಿದ ಸಂವಿಧಾನ ಸಭೆಯ 15 ಮಹಿಳಾ ಸದಸ್ಯರು: ಬೆಂಗಳೂರಿನಲ್ಲಿ ಪ್ರದರ್ಶನ
ರಾಜಕೀಯ ಮತ್ತು ನೀತಿ ನಿರೂಪಣೆಯಲ್ಲಿ ಯುವಜನತೆ ಸಕ್ರಿಯವಾಗಿ ಭಾಗವಹಿಸುವಂತೆ ಮಾಡಲು ಬೆಂಗಳೂರಿನ ತಂಡವೊಂದು ಯುವ ನಾಗರಿಕರಿಗೆ ಸಂವಿಧಾನ ಮತ್ತು ಅದರ ಮೌಲ್ಯಗಳ ಬಗ್ಗೆ ಶಿಕ್ಷಣ ನೀಡುವ ಸೃಜನಶೀಲ ಮಾರ್ಗಗಳನ್ನು ಅನ್ವೇಷಿಸುತ್ತಿದೆ.