ರಾಜ್ಯಇವನೇನಾ ಅಭಿಮನ್ಯು ಉತ್ತರಾಧಿಕಾರಿ? ದಸರಾಗೆ ಬರ್ತನಾ ಭೀಮ? ಜಂಬೂಸವಾರಿಯ ಮುಂದಿನ ಕ್ಯಾಪ್ಟನ್ ಬಗ್ಗೆ ಅರಣ್ಯ ಇಲಾಖೆ ಹೇಳಿದ್ದಿಷ್ಟು
ಮೈಸೂರು ದಸರಾ 2026 ಜಂಬೂಸವಾರಿ ಕ್ಯಾಪ್ಟನ್ ರೇಸ್: ಚಿನ್ನದ ಅಂಬಾರಿ ಹೊರಲು ಮುಂಚೂಣಿಯಲ್ಲಿರುವ ಆನೆ ಯಾವುದು? ಮೊದಲ ಆಯ್ಕೆ ಯಾರು? ಉಳಿದವರಿಗೆ ಎಷ್ಟಿದೆ ಚಾನ್ಸ್? ದಸರಾಗೆ ಬರ್ತನಾ ಭೀಮ? ಇಲ್ಲಿದೆ ಸಂಪೂರ್ಣ ವಿವರ: