ವಿದೇಶ'ದಶ ದಾನ'ದ ಪೆಟ್ಟಿಗೆಯನ್ನು ಜೋ ಬೈಡನ್ ಗೆ ಗಿಫ್ಟ್ ಆಗಿ ಕೊಟ್ಟ ಪ್ರಧಾನಿ ಮೋದಿ: ಉಡುಗೊರೆಯ ಸಂದೇಶವೇನು?
ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್ಗೆ 'ದಸ್ ದಾನಮ್' 10 ವಸ್ತುಗಳನ್ನು ದಾನಗಳನ್ನು ಹೊಂದಿರುವ ಕರಕುಶಲ ವಸ್ತುಗಳನ್ನಿಟ್ಟು ಶ್ರೀಗಂಧದ ಪೆಟ್ಟಿಗೆಯನ್ನು ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್ ಅವರಿಗೆ ಹಸಿರು ವಜ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ.