ವಿಜ್ಞಾನ-ತಂತ್ರಜ್ಞಾನಭೂಮಿ ಸೇಫ್: ಕ್ಷುದ್ರಗ್ರಹಕ್ಕೆ ಡಿಕ್ಕಿ ಹೊಡೆದು ಅಪಾಯ ತಪ್ಪಿಸಿದ ನಾಸಾದ ಡಾರ್ಟ್ ನೌಕೆ
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಮ್ಮ ಗ್ರಹವನ್ನು ಅಳಿವಿನಿಂದ ರಕ್ಷಿಸುವ ಉದ್ದೇಶದಿಂದ ನಡೆಸಿದ ಪರೀಕ್ಷೆಯು ಯಶಸ್ವಿಯಾಗಿದ್ದು, ಭೂಮಿಯಿಂದ ಹಾರಿದ ಬಾಹ್ಯಾಕಾಶ ನೌಕೆಯು ಕ್ಷುದ್ರಗ್ರಹಕ್ಕೆ ಅಪ್ಪಳಿಸಿದೆ.