ರಾಜ್ಯಜೈಲಿನಲ್ಲಿನ ದರ್ಶನ್ ಫೋಟೋ ವೈರಲ್: ರೌಡಿ ವೇಲುಗೆ ಹಿಗ್ಗಾಮುಗ್ಗ ಥಳಿಸಿದ ವಿಲ್ಸನ್ ಗಾರ್ಡನ್ ನಾಗ?
ಫೋಟೋದಲ್ಲಿ ವಿಲ್ಸನ್ ಗಾರ್ಡನ ನಾಗ, ಕುಳ್ಳ ಸೀನ ಮತ್ತು ದರ್ಶನ್ ಮ್ಯಾನೆಜರ್ ನಾಗರಾಜು ಜೊತೆ ದರ್ಶನ್ ಹರಟೆ ಹೊಡೆಯುತ್ತಿದ್ದಾರೆ. ಫೋಟೋದಲ್ಲಿ ದರ್ಶನ್ ಕೈಯಲ್ಲಿ ಕಾಫಿ ಮಗ್ ಹಾಗೂ ಸಿಗರೇಟು ಹಿಡಿದಿರುವುದು ಪತ್ತೆಯಾಗಿತ್ತು.