ಸಿನಿಮಾ ಸುದ್ದಿನನ್ನನ್ನು ಪ್ರೀತಿಸುವವರ ಜೊತೆಗಿರಬೇಕೆಂದು ನಿಶ್ಚಯಿಸಿದ್ದೇನೆ, ಕಾನೂನು ಹೋರಾಟದ ಹಕ್ಕು ನನಗೂ ಇದೆ, ಎಚ್ಚರ ಇರಲಿ: ವಿಜಯಲಕ್ಷ್ಮಿ ದರ್ಶನ್ಗೆ ಪವಿತ್ರ ಗೌಡ ತಿರುಗೇಟು!
ನನ್ನನ್ನು ಪ್ರೀತಿಸುವವರ ಜೊತೆಗೆ ಸಂತೋಷದಿಂದಿರಬೇಕೆಂದು ನಿಶ್ಚಯಿಸಿದ್ದೇನೆ, ಕಾನೂನು ಹೋರಾಟದ ಹಕ್ಕು ನನಗೂ ಇದೆ, ಎಚ್ಚರ ಇರಲಿ ಎಂದು ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಅವರಿಗೆ ಪವಿತ್ರ ಗೌಡ ತಿರುಗೇಟು ನೀಡಿದ್ದಾರೆ.