ರಾಜ್ಯ1.39 ಲಕ್ಷ ಗ್ರಾಮೀಣ ಅಂಚೆ ಕಚೇರಿಗಳಲ್ಲಿನ ಸೇವೆಗಳಿಗೆ ವೇಗ: ಅಂಚೆ ಇಲಾಖೆಯಿಂದ ದರ್ಪಣ್ 2.0 ಬಿಡುಗಡೆ
ದೇಶದಾದ್ಯಂತ 1.39 ಲಕ್ಷ ಗ್ರಾಮೀಣ ಅಂಚೆ ಕಚೇರಿಗಳ ಗ್ರಾಹಕರಿಗೆ ಆರ್ಥಿಕ ಸೇರ್ಪಡೆಗೆ ಪ್ರಮುಖ ಉತ್ತೇಜನ ನೀಡುವ ಸಲುವಾಗಿ, ಭಾರತೀಯ ಅಂಚೆ ಅಡಿಯಲ್ಲಿ ಅಂಚೆ ತಂತ್ರಜ್ಞಾನದಲ್ಲಿ ಉತ್ಕೃಷ್ಟತೆಯ ಕೇಂದ್ರವು ಮಂಗಳವಾರ ದರ್ಪಣ್ 2.0 ಅನ್ನು ಹೊರತಂದಿದೆ.