ಸಿನಿಮಾ ಸುದ್ದಿಕೋವಿಡ್-19 ವಾರಿಯರ್ಸ್ ಗೆ ಗೌರವ ಸೂಚಿಸುವ ಕಿರುಚಿತ್ರ 'ಡಾರ್ಕ್ ಸ್ಪ್ರೆಡ್'
ಕಿರುಚಿತ್ರ ತಯಾರಕ ವಾಗ್ಮಿ ಆರ್ ಯಜುರ್ವೇದಿ ಅವರು ಡಾರ್ಕ್ ಸ್ಪ್ರೆಡ್ ಎಂಬ ಇಂಗ್ಲಿಷ್ ಚಿತ್ರದೊಡನೆ ಬಂದಿದ್ದಾರೆ. ಇದು ಕೋವಿಡ್ 19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ವಾರಿಯರ್ಸ್ ನ ತ್ಯಾಗ ಮತ್ತು ಕೊಡುಗೆಗಳನ್ನು ವಿವರಿಸುತ್ತದೆ.