Darjeeling

Honeymoon: ಕ್ಷಣಾರ್ಧದಲ್ಲಿ ನರಕವಾದ ಸುಂದರ ಕ್ಷಣ; Homestay Barbecue ಬೆಂಕಿಗೆ ಸಿಲುಕಿ ನವವಿವಾಹಿತೆಗೆ ಗಂಭೀರ ಗಾಯ! Video
ಸೌವಿಕ್ ದಾಸ್ ಮತ್ತು ನಿಖಿತಾ ಸಹಾ ದಂಪತಿ ಸೆಪ್ಟೆಂಬರ್ 13, 2026ರಂದು ಕೂರ್ಸಿಯಾಂಗ್‌ನ ಸಿಟ್ಟಾಂಗ್ ಔರಾ ಹೋಂಸ್ಟೇಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಹೋಮ್‌ಸ್ಟೇಯ ಹೊರಾಂಗಣದಲ್ಲಿ ಬಾರ್ಬೆಕ್ಯೂ ವ್ಯವಸ್ಥೆಯ ಬಳಿ ದಂಪತಿಗಳು ಕುಳಿತಿದ್ದರು.

West Bengal: ಡಾರ್ಜಿಲಿಂಗ್‌ನಲ್ಲಿ ಭಾರೀ ಮಳೆ; ಭೂಕುಸಿತದಲ್ಲಿ ಮಕ್ಕಳು ಸೇರಿ ಕನಿಷ್ಠ 20 ಮಂದಿ ಸಾವು
ಪರಿಸ್ಥಿತಿ ಅತ್ಯಂತ "ಆತಂಕಕಾರಿ"ಯಾಗಿದೆ. ಈಗ ಸಾವಿನ ಸಂಖ್ಯೆ 20ಕ್ಕೆ ಏರಿದ್ದು, ಅದು ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.

West Bengal: ಡಾರ್ಜಿಲಿಂಗ್‌ನಲ್ಲಿ ಭಾರೀ ಮಳೆ; ಭೀಕರ ಭೂಕುಸಿತದಲ್ಲಿ 14 ಸಾವು, ಸಿಕ್ಕಿಂ ಸಂಪರ್ಕ ಕಡಿತ
ಉತ್ತರ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ನಿನ್ನೆ ರಾತ್ರಿ ಭಾರೀ ಮಳೆಯಾಗಿದ್ದು, ಮಿರಿಕ್ ಮತ್ತು ಸುಖಿಯಾ ಪೋಖಾರಿಯಂತಹ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿದೆ.

ಗಡಿ ಸಂಘರ್ಷ ಶಾಂತಿಯುತವಾಗಿ ಬಗೆಹರಿಯಬೇಕು: ಶಸ್ತ್ರಪೂಜೆ ಬಳಿಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ
ಚೀನಾ ಜೊತೆಗಿನ ಗಡಿ ಸಂಘರ್ಷ ಶಾಂತಿಯುತವಾಗಿ ಬಗೆಹರಿಯಬೇಕು ಎಂಬುದು ಭಾರತ ಆಶಯವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಗುಡಿಸಿಲ ಮೇಲೆ ಮಣ್ಣು, ಕಲ್ಲು ಕುಸಿತ: ಒಂದೇ ಕುಟುಂಬದ ಮೂವರು ಜೀವಂತ ಸಮಾಧಿ
ಪುಟ್ಟ ಗುಡಿಸಿಲಿನ ಮೇಲೆ ಮಣ್ಣು, ಕಲ್ಲು ಕುಸಿದು ಒಂದೇ ಕುಟುಂಬದ ಮೂವರು ಜೀವಂತ ಸಮಾಧಿಯಾಗಿರುವ ಹೃದಯವಿದ್ರಾವಕ ಘಟನೆ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಜರುಗಿದೆ

ಡಾರ್ಜಿಲಿಂಗ್: ಸೆಲ್ಫಿ ಕ್ರೇಜ್ಗೆ ಪ್ರಾಣತೆತ್ತ ಪ್ರವಾಸಿಗ
ಸೆಲ್ಫಿ ಕ್ರೇಜ್ಗೆ ಬಲಿಯಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಡಾರ್ಜಿಲಿಂಗ್ ಪ್ರವಾಸದಲ್ಲಿದ್ದ 53 ವರ್ಷದ ವ್ಯಕ್ತಿಯೊಬ್ಬ ಟಾಯ್ ಟ್ರೈನ್ ಮೇಲಿಂದ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ಘಟನೆ ಬುಧವಾರ ನಡೆದಿದೆ.

ಟಿಎಂಸಿಗೆ ಬೈಚುಂಗ್ ಭುಟಿಯಾ ವಿದಾಯ!
ಮಾಜಿ ಫುಟ್ಬಾಲಿಗ ಬೈಚುಂಗ್ ಭುಟಿಯಾ ತೃಣಮೂಲಕಾಂಗ್ರೆಸ್ ಪಕ್ಷಕ್ಕೆ ವಿದಾಯ ಹೇಳಿರುವುದಾಗಿ ಹೇಳಿದ್ದಾರೆ.

ಡಾರ್ಜಿಲಿಂಗ್ ನಿಂದ ಭದ್ರತಾ ಪಡೆ ಹಿಂಪಡೆಯಲು ಕೇಂದ್ರಕ್ಕೆ ಸುಪ್ರೀಂ ಅನುಮತಿ
ಪಶ್ಚಿಮ ಬಂಗಾಳದ ಹಿಂಸಾಚಾರ ಪೀಡಿತ ಡಾರ್ಜಿಲಿಂಗ್ ಮತ್ತು ಕಲಿಂಪೊಂಗ್ ಜಿಲ್ಲೆಗಳಿಂದ ಕೇಂದ್ರೀಯ ಭದ್ರತಾ ಪಡೆಯ 15 ತುಕಡಿಗಳ....

ಡಾರ್ಜಿಲಿಂಗ್ ನಿಂದ ಕೇಂದ್ರೀಯ ಪಡೆಗಳ ತೆರವಿಗೆ ಕೋಲ್ಕತಾ ಹೈಕೋರ್ಟ್ ತಡೆ
ಹಿಂಸಾಚಾರ ಪೀಡಿತ ಡಾರ್ಜಿಲಿಂಗ್ ನಿಂದ ಕೇಂದ್ರೀಯ ಭದ್ರತಾ ಪಡೆಗಳನ್ನು ತೆರವುಗೊಳಿಸದಂತೆ ಮಂಗಳವಾರ ಕೋಲ್ಕತಾ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.....

