Danish Sait

IPL 2025: RCB ಈ ಸಲ ಕಪ್ ಗೆಲ್ಲುತ್ತಾ ಎಂದಿದ್ದಕ್ಕೆ ವಿರಾಟ್ ಕೊಹ್ಲಿ ಕೊಟ್ಟ ಉತ್ತರ ಹೀಗಿದೆ...
ಕೊಹ್ಲಿಯ ಜೆರ್ಸಿ ಸಂಖ್ಯೆ 18 ಆಗಿರುವುದರಿಂದ, ಆರ್ಸಿಬಿ ಅಭಿಮಾನಿಗಳು 18ನೇ ಆವೃತ್ತಿಯಲ್ಲಿ RCBಯ ಪ್ರಶಸ್ತಿ ಬರ ಕೊನೆಗೊಳ್ಳಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.

ಶೀರ್ಷಿಕೆಯಿಂದಲೇ ಭಾರಿ ಸದ್ದು ಮಾಡುತ್ತಿದೆ "ಕಿರಿಕ್'et' 11": ಆಟಕ್ಕೆ ಡ್ಯಾನಿಶ್ ಸೇಟ್, ನವೀನ್ ಶಂಕರ್ ಸಿದ್ಧ!
ಕೆಆರ್ಜಿ ಸ್ಟುಡಿಯೋಸ್ ಈಗ ಚಿತ್ರರಂಗದಲ್ಲಿ ತನ್ನ ನಾಲ್ಕನೇ ವರ್ಷದಲ್ಲಿದ್ದು, ತನ್ನ ಆರನೇ ಯೋಜನೆಯನ್ನು 'ಕಿರಿಕ್'et' 11' ಎಂದು ಘೋಷಿಸಿದೆ. ಮನೋಜ್ ಕುಮಾರ್ ಕಲ್ವನನ್ ಬರೆದಿರುವ ಈ ಚಿತ್ರವು ಕ್ರಿಕೆಟ್ ಸುತ್ತ ಸುತ್ತುತ್ತದೆ. ಚಿತ್ರದಲ್ಲಿ ನಟರಾದ ಡ್ಯಾನಿಶ್ ಸೇಟ್ ಮತ್ತು ನವೀನ್ ಶಂಕರ್ ನಟಿಸಿದ್ದಾರೆ.

ಮೋಹನ್ಲಾಲ್ ನಟನೆಯ ಮಲಯಾಳಂ ಸಿನಿಮಾದಲ್ಲಿ ಕನ್ನಡಿಗ ಡ್ಯಾನಿಶ್ ಸೇಟ್ ಅಭಿನಯ
ಮುಂಬರುವ ಮೋಹನ್ಲಾಲ್-ಲಿಜೋ ಜೋಸ್ ಪೆಲ್ಲಿಸ್ಸೆರಿ ಅವರ ಚಿತ್ರದ ಶೀರ್ಷಿಕೆಯನ್ನು ಮಲೈಕೊಟ್ಟೈ ವಾಲಿಬನ್ ಎಂದು ಚಿತ್ರತಂಡ ಘೋಷಿಸಿದೆ. ಮೋಹನ್ಲಾಲ್ ಅವರ ಪೋಸ್ಟ್ ಅನ್ನು ಕನ್ನಡದ ಜನಪ್ರಿಯ ನಟ ಮತ್ತು ಸ್ಟ್ಯಾಂಡಪ್ ಕಾಮಿಡಿಯನ್ ಡ್ಯಾನಿಶ್ ಸೇಟ್ ಅವರು ರೀಟ್ವೀಟ್ ಮಾಡಿದ್ದು, ಚಿತ್ರದಲ್ಲಿ ಡ್ಯಾನಿಶ್ ಇರುವುದನ್ನು ಖಚಿತಪಡಿಸಿದೆ.

ಒನ್ ಕಟ್ ಟು ಕಟ್ ಚಿತ್ರದ ಟ್ರೈಲರ್
ಡ್ಯಾನಿಷ್ ಸೇಠ್ ಮತ್ತು ಪ್ರಕಾಶ್ ಬೆಳವಾಡಿ ಅಭಿನಯದ ಒನ್ ಕಟ್ ಟು ಕಟ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಂಶಿಧರ್ ಭೋಗರಾಜು ನಿರ್ದೇಶಿಸಿದ್ದಾರೆ.

ನಾನು ಮನೆಯಲ್ಲಿ ಮಾತ್ರ ರಾಜಕೀಯದ ಬಗ್ಗೆ ಚರ್ಚಿಸುತ್ತೇನೆ: ಡ್ಯಾನಿಶ್ ಸೇಟ್ ಸಂದರ್ಶನ
ಹಂಬಲ್ ಪೊಲಿಟಿಷಿಯನ್ ನೊಗರಾಜ್ ಚಿತ್ರದ ನಟ ಡ್ಯಾನಿಶ್ ಸೆಟ್ ಸಿನಿಮಾ ಎಕ್ಸ್ ಪ್ರೆಸ್ ಗೆ ನೀಡಿರುವ ಸಂದರ್ಶನದ ವಿಡಿಯೋ.

ಅನ್ಯಾ ರಂಗಸ್ವಾಮಿ ಜೊತೆ ನಟ ಹಾಗೂ ಕಾಮಿಡಿಯನ್ ಡ್ಯಾನಿಶ್ ಸೇಠ್ ಸರಳ ವಿವಾಹ!
ಖ್ಯಾತ ನಟ ಹಾಗೂ ಕಾಮಿಡಿಯನ್ ಡ್ಯಾನಿಶ್ ಸೇಠ್ ಅವರು ಅನ್ಯಾ ರಂಗಸ್ವಾಮಿ ಜೊತೆ ಗುರುವಾರ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಫ್ರೆಂಚ್ ಬಿರಿಯಾನಿ ಚಿತ್ರದ ಟ್ರೈಲರ್
ಡ್ಯಾನಿಷ್ ಸೇಠ್ ಅಭಿನಯದ ಫ್ರೆಂಚ್ ಬಿರಿಯಾನಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪನ್ನಗ ಭರಣ ನಿರ್ದೇಶಿಸಿದ್ದಾರೆ.

'777 ಚಾರ್ಲಿ'ಯಲ್ಲಿ ರಕ್ಷಿತ್ ಶೆಟ್ಟಿ ಜೊತೆಗೆ ಡ್ಯಾನಿಶ್ ಸೇಠ್!
ರಕ್ಷಿತ್ ಶೆಟ್ಟಿ ಅಭಿನಯದ ಮುಂಬರುವ ಚಿತ್ರ 777 ಚಾರ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ. ಸಾಹಸ ಪ್ರಧಾನ ಕಾಮಿಡಿ ಚಿತ್ರವನ್ನು ಕಿರಣ್ ರಾಜ್ ನಿರ್ದೇಶಿಸುತ್ತಿದ್ದು ಇದರಲ್ಲಿ ಹಂಬಲ್ ಪೊಲಿಟಿಷಿಯನ್ ನೊಗರಾಜ್ ಖ್ಯಾತಿಯ ಡ್ಯಾನಿಶ್ ಸೇಠ್ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

ಸಿನಿಪ್ರೇಕ್ಷಕರಿಗೆ ಹಾಸ್ಯದ ಔತಣ ನೀಡಲಿರೋ ಡ್ಯಾನಿಶ್, ಪನ್ನಗ ಜೋಡಿಯ 'ಫ್ರೆಂಚ್ ಬಿರಿಯಾನಿ'
ಪುನೀತ್ ರಾಜ್ಕುಮಾರ್ ನಿರ್ಮಾಣ ಸಂಸ್ಥೆ ಪಿಆರ್ ಕೆ ಪ್ರೊಡಕ್ಷನ್ಸ್ ನಿರ್ಮಾಣದ ಕೊನೆಯ ಹಂತದಲ್ಲಿರುವ ಫ್ರೆಂಚ್ ಬಿರಿಯಾನಿ, ಪಿಆರ್ಕೆ ಪ್ರೊಡಕ್ಷನ್ನಿಂದ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ನೇರವಾಗಿ ಬಿಡುಗಡೆಯಾಗುವ ಮೊದಲ ಚಿತ್ರವಾಗಿದೆ..

