ಬಾಲಿವುಡ್ರಾಷ್ಟ್ರಧ್ವಜ-ರಾಷ್ಟ್ರಗೀತೆ ಇಲ್ಲದೇ "ದಂಗಲ್" ರಿಲೀಸ್ ಮಾಡುವುದಿಲ್ಲ: ಪಾಕ್ ಗೆ ಅಮೀರ್ ಖಾನ್ ಖಡಕ್ ಹೇಳಿಕೆ
ದಂಗಲ್ ಚಿತ್ರದ ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಗೆ ಕತ್ತರಿ ಹಾಕಿದರೆ ಪಾಕಿಸ್ತಾನದಲ್ಲಿ ಚಿತ್ರವನ್ನೇ ರಿಲೀಸ್ ಮಾಡುವುದಿಲ್ಲ ಎಂದು ಹೇಳುವ ಮೂಲಕ ಬಾಲಿವುಡ್ ನಟ ಅಮೀರ್ ಖಾನ್ ತಮ್ಮ ದೇಶ ಪ್ರೇಮ ಮೆರೆದಿದ್ದಾರೆ.