ಜೀವನಶೈಲಿಕೂದಲಿನ ಎಲ್ಲ ಸಮಸ್ಯೆಗಳಿಗೆ ಮನೆಯಲ್ಲೇ ಇದೆ ಪರಿಹಾರ! ಶಾಂಪೂ ಬದಲು ಮೊಸರು ಬಳಸಿ; ಇದರಿಂದ ಎಷ್ಟೊಂದು ಪ್ರಯೋಜನ ಗೊತ್ತಾ?
ಪ್ರತಿದಿನ ದುಬಾರಿ ಶಾಂಪೂ, ಕಂಡೀಷನರ್ ಬಳಸಿದರೂ ತಲೆಹೊಟ್ಟು ಅಥವಾ ಕೂದಲು ಉದುರುವಿಕೆ ಕಡಿಮೆಯಾಗುತ್ತಿಲ್ಲವೇ? ಹಾಗಾದರೆ, ಅಡುಗೆಮನೆಯಲ್ಲೇ ಇರುವ ಮೊಸರು ಮೂಲಕ ಕೂದಲು ಉದುರುವಿಕೆ, ತಲೆಹೊಟ್ಟು, ಒಣ ಕೂದಲಿನಂತಹ ಹತ್ತಾರು ಸಮಸ್ಯೆಗಳಿಗೆ ಇದುವೇ ರಾಮಬಾಣ!