Dancing

ಒಡಿಶಾ: ಮದುವೆ ಪಾರ್ಟಿಯಲ್ಲಿ ಡ್ಯಾನ್ಸ್ ಮಾಡಿದ್ದಕ್ಕೆ ಪತ್ನಿಯನ್ನು ಕೊಂದ ಕುಡುಕ ಗಂಡ!
ದೇಶ

ಒಡಿಶಾ: ಮದುವೆ ಪಾರ್ಟಿಯಲ್ಲಿ ಡ್ಯಾನ್ಸ್ ಮಾಡಿದ್ದಕ್ಕೆ ಪತ್ನಿಯನ್ನು ಕೊಂದ ಕುಡುಕ ಗಂಡ!

ಮದುವೆ ಮೆರವಣಿಗೆಯಲ್ಲಿ ತನ್ನ ಅನುಮತಿಯಿಲ್ಲದೆ ನೃತ್ಯ ಮಾಡಿದ್ದಕ್ಕಾಗಿ ಪತಿಯೊಬ್ಬ ತನ್ನ ಹೆಂಡತಿಯನ್ನು ಕೊಂದು ಹಾಕಿರುವ ಆಘಾತಕಾರಿ ಘಟನೆ ಬಾಲಸೋರ್ ಜಿಲ್ಲೆಯಲ್ಲಿ ಶನಿವಾರ ರಾತ್ರಿ ನಡೆದಿದೆ. ಪೈಕಪದವಿನ 43 ವರ್ಷದ ರಾಮ್ ಸಿಂಗ್ ಆರೋಪಿ. ಮೃತ ಮಹಿಳೆಯನ್ನು ಶರ್ಮಿಳಾ ಸಿಂಗ್ (35) ಎಂದು ಗುರುತಿಸಲಾಗಿದೆ. ರಾಮ್ ವೃತ್ತಿಯಲ್ಲಿ ಚಾಲಕ ಎನ್ನಲಾಗಿದೆ. 

ನೃತ್ಯದ ಮೂಲಕ ಜನರಲ್ಲಿ ಕೋವಿಡ್-19 ಭೀತಿ ಹೋಗಲಾಡಿಸುವ ಉದ್ಯಮಿ ರಿತೇಶ್!
ರಾಜ್ಯ

ನೃತ್ಯದ ಮೂಲಕ ಜನರಲ್ಲಿ ಕೋವಿಡ್-19 ಭೀತಿ ಹೋಗಲಾಡಿಸುವ ಉದ್ಯಮಿ ರಿತೇಶ್!

ನಗರದಲ್ಲಿ ಅಫೆರಲ್ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಉದ್ಯಮಿ  ರಿತೇಶ್ ಪಾಂಡ್ಯ ಎಂಬುವರು ಜನರು ಸೇರಿರುವ ಕಡೆಗಳಲ್ಲಿ ನೃತ್ಯ ಮಾಡುವ ಮೂಲಕ ಕೋವಿಡ್-19 ಬಗೆಗಿನ ಭೀತಿಯನ್ನು ದೂರ ಮಾಡುತ್ತಿದ್ದಾರೆ.

ಕೆಜಿಎಫ್ ಗೀತೆಯೊಂದಕ್ಕೆ ಭರ್ಜರಿ ಸ್ಟೆಪ್ ಹಾಕಿದ ಯಶ್, ರಾಧಿಕಾ ಪಂಡಿತ್!
ಸಿನಿಮಾ ಸುದ್ದಿ

ಕೆಜಿಎಫ್ ಗೀತೆಯೊಂದಕ್ಕೆ ಭರ್ಜರಿ ಸ್ಟೆಪ್ ಹಾಕಿದ ಯಶ್, ರಾಧಿಕಾ ಪಂಡಿತ್!

ಸ್ಯಾಂಡಲ್ ವುಡ್ ನ ಕ್ಯೂಟ್ ದಂಪತಿ  ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್   ಕೆಜಿಎಫ್ ಸಿನಿಮಾದ ಗೀತೆಯೊಂದಕ್ಕೆ ಡ್ಯಾನ್ಸ್ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಹೆರಿಗೆಗೂ ಮುನ್ನ ವೈದ್ಯರ ಜೊತೆ ಕುಣಿದ ತುಂಬು ಗರ್ಭೀಣಿ, ವಿಡಿಯೋ ವೈರಲ್!
ದೇಶ

ಹೆರಿಗೆಗೂ ಮುನ್ನ ವೈದ್ಯರ ಜೊತೆ ಕುಣಿದ ತುಂಬು ಗರ್ಭೀಣಿ, ವಿಡಿಯೋ ವೈರಲ್!

ಮಗುವಿಗೆ ಜನ್ಮ ನೀಡುವ 1 ನಿಮಿಷದ ಮುಂಚೆ ತನ್ನ ವೈದ್ಯರ ಜೊತೆ ಗರ್ಭೀಣಿ ಮಹಿಳೆಯೊಬ್ಬರು ಡ್ಯಾನ್ಸ್ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ...

ಡ್ಯಾನ್ಸ್ ಮತ್ತು ದೈಹಿಕ ಚಟುವಟಿಕೆಯಿಂದ ವಯಸ್ಸಾದರೂ ಉತ್ಸಾಹ ಕಮ್ಮಿಯಾಗದು!
ಜೀವನಶೈಲಿ

ಡ್ಯಾನ್ಸ್ ಮತ್ತು ದೈಹಿಕ ಚಟುವಟಿಕೆಯಿಂದ ವಯಸ್ಸಾದರೂ ಉತ್ಸಾಹ ಕಮ್ಮಿಯಾಗದು!

ಡ್ಯಾನ್ಸ್ ಹಾಗೂ ದೈಹಿಕ ಚಟುವಟಿಕೆಯಿಂದ ವಯಸ್ಸಾದವರಲ್ಲಿ ಉತ್ಸಾಹವನ್ನು ಹೆಚ್ಚಿಸಬಹುದು ಎಂದು ಪ್ರಮುಖವಾಗಿ ನೃತ್ಯದಿಂದ ಉತ್ಸಾಹವನ್ನು ಇಮ್ಮಡಿಗೊಳಿಸಬಹುದು ಎಂದು ಹೊಸ ಅಧ್ಯಯನ...