ದೇಶಡ್ಯಾನ್ಸರ್ ಎದೆ ಮುಟ್ಟಿದ ವ್ಯಕ್ತಿಗೆ ಕಪಾಳಮೋಕ್ಷ, ಆಕ್ರೋಶಿತ ಗುಂಪಿನಿಂದ ನೃತ್ಯಗಾರ್ತಿಯರ ಮೇಲೆ ಹಲ್ಲೆ, Video!
ಹರಿಯಾಣದ ನುಹ್ ಜಿಲ್ಲೆಯಲ್ಲಿ ನಡೆದ ವಿವಾಹಪೂರ್ವ ನೃತ್ಯ ಕಾರ್ಯಕ್ರಮವೊಂದರಲ್ಲಿ ವ್ಯಕ್ತಿಯೋರ್ವ ಮಹಿಳಾ ನರ್ತಕಿಯೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಯತ್ನಿಸಿದ್ದು ನಂತರ ಘಟನೆ ಹಿಂಸಾತ್ಮಕ ರೂಪ ಪಡೆಯಿತು.