ಪ್ರಧಾನ ಸುದ್ದಿಕನ್ನಡತಿ ಸೌಮ್ಯಶ್ರೀ "ಡಿಐಡಿ ಸೂಪರ್ ಮಾಮ್ ರನ್ನರ್ ಅಪ್"
ಜೀಟಿವಿ ನಡೆಸಿಕೊಡುವ ಖ್ಯಾತ ರಿಯಾಲಿಟಿ ಶೋ `ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಸೂಪರ್ ಮಾಮ್` ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯ ಫಲಿತಾಂಶ ಹೊರ ಬಿದ್ದಿದ್ದು, ಕನ್ನಡತಿ ಸೌಮ್ಯಶ್ರೀ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದ್ದಾರೆ.