ದೇಶಟಿಕೆಟ್ ಗೆ ಹಣವಿಲ್ಲ: ರೈಲು ಚಕ್ರಗಳ ನಡುವೆ ಅವಿತು 290 ಕಿ.ಮೀ ಪ್ರಯಾಣಿಸಿದ ಭೂಪ, Video Viral
ಮಧ್ಯಪ್ರದೇಶದ ಜಬಲ್ಪುರ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ದಾನಪುರ ಎಕ್ಸ್ಪ್ರೆಸ್ನ ರೈಲಿನ ಕೆಳಗಿನಿಂದ ಹೊರಬರುತ್ತಿರುವ ವ್ಯಕ್ತಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.