ದೇಶಡಾನಾ ಚಂಡಮಾರುತ: ಒಡಿಶಾ ಸರ್ಕಾರ ಸರ್ವಸನ್ನದ್ದ; ಜನರ ಸ್ಥಳಾಂತರ ಕಾರ್ಯ ಬಿರುಸು
ಒಡಿಶಾ ರಾಜ್ಯಕ್ಕೆ ವಿಶೇಷವಾಗಿ ಕರಾವಳಿ ಪ್ರದೇಶಕ್ಕೆ ಚಂಡಮಾರುತ ಪ್ರಭಾವ ಬೀರುವ ಸಾಧ್ಯತೆಯಿರುವುದರಿಂದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಆಡಳಿತದೊಂದಿಗೆ ಸಮನ್ವಯ ಸಾಧಿಸುವಂತೆ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಎಲ್ಲಾ ಶಾಸಕರನ್ನು ಒತ್ತಾಯಿಸಿದ್ದಾರೆ.