ದೇಶ2003ರ ದಮನ್ ಸೇತುವೆ ಕುಸಿತದಿಂದ ಗುಜರಾತ್ ಸರ್ಕಾರ ಪಾಠ ಕಲಿತಿಲ್ಲ: ಇಬ್ಬರು ಮಕ್ಕಳನ್ನು ಕಳೆದುಕೊಂಡ ತಂದೆ
ದಮನ್ನಲ್ಲಿ 2003ರ ಅಕ್ಟೋಬರ್ 28 ರಂದು ಇದೇ ರೀತಿಯ ದುರಂತಕ್ಕೆ 30 ಜನರನ್ನು ಕಳೆದುಕೊಂಡಿದ್ದರೂ, ಯಾವುದೇ ಪಾಠಗಳನ್ನು ಕಲಿಯಲಿಲ್ಲ ಎಂಬುದನ್ನು 141 ಜನರ ಜೀವಗಳನ್ನು ಬಲಿಪಡೆದ ಮೊರ್ಬಿ ಸೇತುವೆ ಕುಸಿತವು ತಿಳಿಸುತ್ತದೆ.