ನಿವಾಸಿಗಳಲ್ಲಿ ಭಯ ಹುಟ್ಟಿಸಲು ಮತ್ತು ಏರಿಯಾದಲ್ಲಿ ತಮ್ಮ ಹವಾ ಸೃಷ್ಟಿಸಲು ಲಗ್ಗೆರೆಯಲ್ಲಿ 17 ವಾಹನಗಳನ್ನು ಜಖಂಗೊಳಿಸಿದ್ದ ಐವರು ಮುಸುಕುಧಾರಿಗಳನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.