ಕ್ರೀಡೆದಾಲ್ಮಿಯಾ ಸಿಮೆಂಟ್ ಬೆಂಬಲದೊಂದಿಗೆ ಕಳಿಂಗ ಕ್ರೀಡಾಂಗಣದಲ್ಲಿ ವಿಶ್ವ ದರ್ಜೆಯ ಬ್ಯಾಡ್ಮಿಂಟನ್ ಅಕಾಡೆಮಿ!
ದಾಲ್ಮಿಯಾ ಸಿಮೆಂಟ್ಸ್ ಭಾರತ್ ಲಿಮಿಟೆಡ್ (ಡಿಸಿಬಿಎಲ್) ಬೆಂಬಲದೊಂದಿಗೆ ಪುಲ್ಲೇಲಾ ಗೋಪಿಚಂದ್ ಬ್ಯಾಡ್ಮಿಂಟನ್ ಫೌಂಡೇಶನ್ (ಪಿಜಿಬಿಎಫ್) ಉನ್ನತ ಕಾರ್ಯಕ್ಷಮತೆ ಕೇಂದ್ರವನ್ನು ಹೊಂದಿರುವ ವಿಶ್ವ ದರ್ಜೆಯ ಬ್ಯಾಡ್ಮಿಂಟನ್ ಅಕಾಡೆಮಿಯನ್ನು ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ಸ್ಥಾಪಿಸಲು ಮುಂದಾಗಿದೆ.