ರಾಜಕೀಯಡಿಕೆಶಿಗೆ ಠಕ್ಕರ್: ಶಕ್ತಿ ಪ್ರದರ್ಶನಕ್ಕೆ ದಲಿತ ಸಚಿವರ ಪ್ಲಾನ್; AICC ಅಧ್ಯಕ್ಷ ಖರ್ಗೆ ಗ್ರೀನ್ ಸಿಗ್ನಲ್?
ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಹತ್ತಿರ ಬರುತ್ತಿದ್ದು, ಈ ನಡುವಲ್ಲೇ ಸಮಾವೇಶ ನಡೆಸಿದರೆ ಪಕ್ಷಕ್ಕಾಗುವ ಲಾಭವನ್ನು ಮನವರಿಕೆ ಮಾಡಿಕೊಟ್ಟಿದ್ದು, ಇದಕ್ಕೆ ಖರ್ಗೆಯವರು ಒಪ್ಪಿಗೆ ಸೂಚಿಸಿದ್ದಾರೆಂದು ಮೂಲಗಳು ತಿಳಿಸಿವೆ.