ರಾಜ್ಯನಂಜುಂಡೇಶ್ವರ ಉತ್ಸವ ವೇಳೆ ಘರ್ಷಣೆ, ತೀವ್ರ ಮಾತಿನ ಚಕಮಕಿ; ಪೊಲೀಸರ ಲಾಠಿ ಚಾರ್ಜ್
ಇಲ್ಲಿನ ಶ್ರೀಕಂಠೇಶ್ವರ ದೇವಾಲಯ ವತಿಯಿಂದ ನಿನ್ನೆ ಮಂಗಳವಾರ ರಾತ್ರಿ ನೆರವೇರಿದ ಅಂಧಕಾಸುರ ವಧೆ ಮತ್ತು ನಂಜುಂಡೇಶ್ವರ ಉತ್ಸವದಲ್ಲಿ ಭಕ್ತರು ಮತ್ತು ದಲಿತ ಸಂಘರ್ಷ ಸಮಿತಿ(DSS) ಸದಸ್ಯರ ನಡುವೆ ಮಾತಿನ ಚಕುಮಕಿ ಆರಂಭವಾಗಿ ಘರ್ಷಣೆ ನಡೆದು ಪೊಲೀಸರು ಲಾಠಿ ಚಾರ್ಜ್ ಮಾಡಿದ ಘಟನೆ ನಡೆದಿದೆ.