ದೇಶDalit IPS officer's death: ಸೂಸೈಡ್ ನೋಟ್ ನಲ್ಲಿ ಅಧಿಕಾರಿಗಳ ಹೆಸರು ಉಲ್ಲೇಖ; ಕ್ರಮಕ್ಕೆ IAS ಪತ್ನಿಯ ಒತ್ತಾಯ!
ಪತಿಯ ಮರಣದ 48 ಗಂಟೆಗಳ ನಂತರ "ಗಂಭೀರ ಅನ್ಯಾಯ" ಮತ್ತು "ಆಡಳಿತಾತ್ಮಕ ನಿಷ್ಕ್ರಿಯತೆ" ಯ ಬಗ್ಗೆ ಸಿಎಂಗೆ ಬರೆದಿರುವ ಗೌಪ್ಯ ಪತ್ರದಲ್ಲಿ ಅಮ್ನೀತ್ ದುಃಖ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ