ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹನುಮಂತನನ್ನು ದಲಿತ ಎಂದು ಕರೆದ ಬೆನ್ನಲ್ಲೇ ದಲಿತ ಸಮುದಾಯದ ಸದಸ್ಯರು ಹನುಮಂತನ ದೇವಾಲಯಗಳ ನಿರ್ವಹಣೆಯನ್ನು ತಮಗೇ ನೀಡುವಂತೆ ಮನವಿ ಮಾಡಿದ್ದಾರೆ.