ರಾಜಕೀಯನೂತನ ಕಾಂಗ್ರೆಸ್ ಸರ್ಕಾರ ಲಿಂಗಾಯತ, ದಲಿತ ಸಮುದಾಯಗಳಿಗೆ 'ತಕ್ಕ ಪಾಲು' ನೀಡಲಿ: ಎಂ.ಬಿ.ಪಾಟೀಲ್
ಹೊಸ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನಿರಾಕರಿಸಿರುವ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಶಾಸಕ ಎಂ.ಬಿ.ಪಾಟೀಲ್ ಅವರು ಶುಕ್ರವಾರ ಲಿಂಗಾಯತ ಮತ್ತು ದಲಿತ ಸೇರಿದಂತೆ ಎಲ್ಲಾ ಸಮುದಾಯಗಳಿಗೆ 'ತಕ್ಕ ಪಾಲು' ನೀಡಬೇಕು ಎಂದು ಹೇಳಿದ್ದಾರೆ.