ಅಂಕಣಗಳುಸಿದ್ದರಾಮಯ್ಯ ಪ್ರಾಯೋಜಿತ ನಾಟಕಕ್ಕೆ ಹೈಕಮಾಂಡ್ ಬ್ರೇಕ್…! (ಸುದ್ದಿ ವಿಶ್ಲೇಷಣೆ)
ಮೂರನೆಯವರ ಕೈಲಿ ಕೋಲು ಕೊಟ್ಟು ಎದುರಿಗಿದ್ದವನಿಗೆ ಹೊಡೆಸಿದರು “ ಎಂಬುದೊಂದು ಗಾದೆ ಮಾತು ಚಾಲ್ತಿಯಲ್ಲಿದೆ. ಡಿ.ಕೆ.ಶಿವಕಮಾರ್ ಇದೇ ತಂತ್ರ ಅನುಸರಿಸಿದ್ದಾರೆ. ಹೈಕಮಾಂಡ್ ನ ಎಚ್ಚರಿಕೆಯ ಸೂಚನೆಯನ್ನು ಸಿದ್ದರಾಮಯ್ಯ ಅವರ ಮೂಲಕವೇ ಬಹಿರಂಗವಾಗೇ ಅವರ ಆಪ್ತ ಸಚಿವರಿಗೆ ಹೇಳಿಸಿ, ತಾನು ಮೌನವಾಗಿರುವ ಮೂಲಕ ಸಂಪುಟ ಸಭೆಯಲ್ಲಿ `ನಿಗೂಢ ಜಾಣತನ’ ಮೆರೆದಿದ್ದಾರೆ. ಅವರ ತಂತ್ರ ಫಲ ಕೊಟ್ಟಿದೆ....