Dalbir Kaur

ಪಂಜಾಬ್: ಸರಬ್ಜಿತ್ ಸಿಂಗ್ ಸಹೋದರಿ ದಲ್ಬೀರ್ ಕೌರ್ ನಿಧನ
ದೇಶ

ಪಂಜಾಬ್: ಸರಬ್ಜಿತ್ ಸಿಂಗ್ ಸಹೋದರಿ ದಲ್ಬೀರ್ ಕೌರ್ ನಿಧನ

ಗೂಢಚಾರಿಕೆ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿ ಪಾಕಿಸ್ತಾನದ ಕೋರ್ಟ್ ನಿಂದ ಮರಣದಂಡನೆಗೆ ಗುರಿಯಾಗಿ 2013ರಲ್ಲಿ ಲಾಹೋರ್ ಜೈಲಿನಲ್ಲಿ ನಿಧನರಾಗಿದ್ದ ಸರಬ್ಜಿತ್ ಸಿಂಗ್ ಅವರ ಸಹೋದರಿ ದಲ್ಬೀರ್ ಸಿಂಗ್ ಶನಿವಾರ ರಾತ್ರಿ ಸಾವನ್ನಪ್ಪಿದ್ದಾರೆ.

ಕೇವಲ ಜಾಧವ್ ಪತ್ನಿಯಷ್ಟೇಯಲ್ಲ, ಸರಬ್ಜಿತ್ ಪತ್ನಿಯ ಕುಂಕುಮವನ್ನೂ ಪಾಕಿಸ್ತಾನ ಅಳಿಸಿತ್ತು: ಸರಬ್ಜಿತ್ ಸಹೋದರಿ
ದೇಶ

ಕೇವಲ ಜಾಧವ್ ಪತ್ನಿಯಷ್ಟೇಯಲ್ಲ, ಸರಬ್ಜಿತ್ ಪತ್ನಿಯ ಕುಂಕುಮವನ್ನೂ ಪಾಕಿಸ್ತಾನ ಅಳಿಸಿತ್ತು: ಸರಬ್ಜಿತ್ ಸಹೋದರಿ

ಕೇವಲ ಕುಲಭೂಷಣ್ ಜಾಧವ್ ಪತ್ನಿಯಷ್ಟೇಯಲ್ಲ, ಸರಬ್ಜಿತ್ ಸಿಂಗ್ ಪತ್ನಿಯ ಹಣೆಯ ಮೇಲಿದ್ದ ಕುಂಕುಮವನ್ನೂ ಪಾಕಿಸ್ತಾನದ ಅಧಿಕಾರಿಗಳು ಅಳಿಸಿದ್ದರು ಎಂದು ಪಾಕಿಸ್ತಾನದ ಕ್ರೌರ್ಯತೆ ಹಾಗೂ ಅಮಾನವೀಯತೆಯನ್ನು...

ಕುಲಭೂಷಣ್ ಜಾದವ್-ಪೋಷಕರ ಭೇಟಿ ಪಾಕ್ ನ ಕ್ರೂರ ಹಾಸ್ಯ, ಕೇವಲ ನಾಟಕ: ದಲ್ಬೀರ್ ಕೌರ್ ಆಕ್ರೋಶ
ದೇಶ

ಕುಲಭೂಷಣ್ ಜಾದವ್-ಪೋಷಕರ ಭೇಟಿ ಪಾಕ್ ನ ಕ್ರೂರ ಹಾಸ್ಯ, ಕೇವಲ ನಾಟಕ: ದಲ್ಬೀರ್ ಕೌರ್ ಆಕ್ರೋಶ

ಕುಲಭೂಷಣ್ ಜಾದವ್ ಮತ್ತು ಅವರ ಪೋಷಕರನ್ನು ನೇರವಾಗಿ ಭೇಟಿ ಮಾಡಲು ಅವಕಾಶ ನೀಡದೇ ಕೇವಲ ಗಾಜಿನ ಮೂಲಕ ನೋಡಲು ಅವಕಾಶ ಮಾಡಿಕೊಡುವ ಮೂಲಕ ಪಾಕಿಸ್ತಾನ ಮತ್ತೊಮ್ಮೆ ತನ್ನ ಕ್ರೂರ ಮುಖವನ್ನು ಜಗತ್ತಿಗೆ ಪರಿಚಯಿಸಿದೆ ಎಂದು ದಲ್ಬೀರ್ ಕೌರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾಧವ್ ಬಿಡುಗಡೆಗೆ ಆಗ್ರಹ: ಪ್ರತಿಭಟನೆ ನಡೆಸಲು ದಲ್ಬೀರ್ ಕೌರ್ ನಿರ್ಧಾರ
ದೇಶ

ಜಾಧವ್ ಬಿಡುಗಡೆಗೆ ಆಗ್ರಹ: ಪ್ರತಿಭಟನೆ ನಡೆಸಲು ದಲ್ಬೀರ್ ಕೌರ್ ನಿರ್ಧಾರ

ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲ್'ಭೂಷಣ್ ಜಾಧವ್ ಅವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿರುವ ಪಾಕಿಸ್ತಾನ ಜೈಲಿನಲ್ಲಿ ಮೃತಪಟ್ಟ ಭಾರತೀಯ ಸರಬ್ಜಿತ್ ಸಿಂಗ್ ಅವರ ಸಹೋದರಿ ದಲ್ಬೀರ್ ಕೌರ್ ಅವರು, ಪ್ರತಿಭಟನೆ ನಡೆಸಲು ನಿರ್ಧಾರ...

ಸರಬ್ಜಿತ್ ಸಿಂಗ್ ಸಹೋದರಿ ದಲ್ಬೀರ್ ಕೌರ್ ಬಿಜೆಪಿಗೆ ಸೇರ್ಪಡೆ
ದೇಶ

ಸರಬ್ಜಿತ್ ಸಿಂಗ್ ಸಹೋದರಿ ದಲ್ಬೀರ್ ಕೌರ್ ಬಿಜೆಪಿಗೆ ಸೇರ್ಪಡೆ

ದಶಕಗಳ ಪಾಕಿಸ್ತಾನ ಜೈಲಲ್ಲಿ ಬಂಧಿಯಾಗಿ ಸಾವನ್ನಪ್ಪಿದ್ದ ಭಾರತೀಯ ಸರಬ್ಜಿತ್ ಸಿಂಗ್ ಅವರ ಸಹೋದರಿ ದಲ್ಬೀರ್ ಕೌರ್ ಭಾನುವಾರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಭಾರತೀಯ ಕೈದಿಗಳ ವಿರುದ್ಧ ಪಾಕ್ ಜೈಲಿನಲ್ಲಿ ಪಿತೂರಿ: ದಲ್ ಬೀರ್ ಕೌರ್ ಶಂಕೆ
ದೇಶ

ಭಾರತೀಯ ಕೈದಿಗಳ ವಿರುದ್ಧ ಪಾಕ್ ಜೈಲಿನಲ್ಲಿ ಪಿತೂರಿ: ದಲ್ ಬೀರ್ ಕೌರ್ ಶಂಕೆ

ಪಾಕಿಸ್ತಾನದ ಜೈಲಿನಲ್ಲಿರುವ ಭಾರತೀಯ ಕೈದಿಗಳ ವಿರುದ್ಧ ಪಿತೂರಿ ನಡೆಸಲಾಗುತ್ತಿದ್ದು, ವಿಷವುಣಿಸಿ ಕೊಲ್ಲಲಾಗುತ್ತಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದೆ ಎಂದು ಸರಬ್ಜಿತ್ ಸಿಂಗ್ ಸಹೋದರಿ ದಲ್ ಬೀರ್ ಕೌರ್ ಶಂಕೆ ವ್ಯಕ್ತಪಡಿಸಿದ್ದಾರೆ...

ಲಾಹೋರ್ ಜೈಲಿನಲ್ಲಿ ಪಾಕಿಸ್ತಾನ ಕೈದಿಗಳು ಸಾಯಲ್ಲ ಏಕೆ: ಸರಬ್ಜಿತ್ ಸಹೋದರಿ ಪ್ರಶ್ನೆ
ದೇಶ

ಲಾಹೋರ್ ಜೈಲಿನಲ್ಲಿ ಪಾಕಿಸ್ತಾನ ಕೈದಿಗಳು ಸಾಯಲ್ಲ ಏಕೆ: ಸರಬ್ಜಿತ್ ಸಹೋದರಿ ಪ್ರಶ್ನೆ

ಹನ್ನೊಂದು ಭಾರತೀಯ ಕೈದಿಗಳನ್ನು ಕೊಲ್ಲುವಂತೆ ಲಾಹೋರ್ ಜೈಲು ಆದೇಶ ನೀಡಿತ್ತು ಎಂದು ಸರಬ್ಜಿತ್ ಕೌರ್ ಸಹೋದರಿ ದಲ್ಬೀರ್ ಕೌರ್ ಆರೋಪಿಸಿದ್ದಾರೆ.

ಕಿರ್ಪಾಲ್ ಸಿಂಗ್'ನದ್ದು ಅನುಮಾನಾಸ್ಪದ ಸಾವಲ್ಲ, ಹತ್ಯೆ: ಸರಬ್ಜಿತ್ ಸಹೋದರಿ
ದೇಶ

ಕಿರ್ಪಾಲ್ ಸಿಂಗ್'ನದ್ದು ಅನುಮಾನಾಸ್ಪದ ಸಾವಲ್ಲ, ಹತ್ಯೆ: ಸರಬ್ಜಿತ್ ಸಹೋದರಿ

ಪಾಕಿಸ್ತಾನದ ಜೈಲಿನಲ್ಲಿ 20 ವರ್ಷಗಳ ಕಾಲ ಸೆರೆವಾಸ ಅನುಭವಿಸಿ ಅನಾಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿರುವ ಕಿರ್ಪಾಲ್ ಸಿಂಗ್ ಅವರ ಸಾವು ಅನುಮಾನಾಸ್ಪದ ಸಾವಲ್ಲ...

ಕಿರ್ಪಾಲ್ ಸಿಂಗ್ ಮೃತದೇಹ ಭಾರತಕ್ಕೆ ತರುವುದಾಗಿ ಗೃಹ ಸಚಿವರ ಭರವಸೆ: ದಲ್ಬೀರ್ ಕೌರ್
ದೇಶ

ಕಿರ್ಪಾಲ್ ಸಿಂಗ್ ಮೃತದೇಹ ಭಾರತಕ್ಕೆ ತರುವುದಾಗಿ ಗೃಹ ಸಚಿವರ ಭರವಸೆ: ದಲ್ಬೀರ್ ಕೌರ್

ಇತ್ತೀಚೆಗಷ್ಟೆ ಪಾಕಿಸ್ತಾನದ ಜೈಲಿನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಭಾರತೀಯ ಪ್ರಜೆ ಕಿರ್ಪಾಲ್ ಸಿಂಗ್ ಮೃತದೇಹವನ್ನು ಭಾರತಕ್ಕೆ ತರುವುದಾಗಿ ಕೇಂದ್ರ ಗೃಹ...