Daisy Shah

ಆ ನಿರ್ದೇಶಕ ನನಗೆ ಕೆಟ್ಟದಾಗಿ ಮುಟ್ಟಿದರು; ಕಹಿ ಅನುಭವ ಬಿಚ್ಚಿಟ್ಟ 'ಭದ್ರ' ನಟಿ ಡೈಸಿ ಶಾ
ಆ ಆಡಿಷನ್ ಮುಂಬೈನಲ್ಲಿ ನಡೆದಿತ್ತು. ಅಲ್ಲಿ ಹಲವಾರು ಇತರ ದೊಡ್ಡ ದೊಡ್ಡ ನಟಿಯರು ಸಹ ಆಡಿಷನ್‌ಗೆ ಬಂದಿದ್ದರು. ಈ ವೇಳೆ ದಕ್ಷಿಣದ ನಿರ್ದೇಶಕರೊಬ್ಬರು ನನಗೆ ಕೆಟ್ಟದಾಗಿ ಮುಟ್ಟಿದರು ಎಂದು ಹೇಳಿದ್ದಾರೆ.

ನನ್ನನ್ನು ಕೋಣೆಗೆ ಕರೆದು, ನನ್ನ ಕೈ ಹಿಡಿದು...: ದಕ್ಷಿಣದ ಸಿನಿಮಾ ನಿರ್ಮಾಪಕನ ಬಗ್ಗೆ ಕನ್ನಡದ 'ಭದ್ರಾ' ನಟಿ ಡೈಸಿ ಶಾ ಶಾಕಿಂಗ್ ಹೇಳಿಕೆ!
ಕನ್ನಡದ ಭದ್ರ ಹಾಗೂ ಬಾಡಿಗಾರ್ಡ್ ಚಿತ್ರದಲ್ಲಿ ನಡೆಸಿದ್ದ ಡೈಸಿ ನಂತರ ಸಲ್ಮಾನ್ ಖಾನ್ ಅಭಿನಯದ ಜೈ ಹೋ (2014) ಚಿತ್ರದೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ನಂತರ ಹೇಟ್ ಸ್ಟೋರಿ 3 (2015) ನಂತಹ ಚಿತ್ರಗಳಲ್ಲಿ ನಟಿಸಿದರು.

ಟೀಂ ಇಂಡಿಯಾ ಬ್ಯಾಟರ್ ಸ್ಮೃತಿ ಮಂಧಾನ ಜೊತೆಗಿನ ಮದುವೆ ರದ್ದಾದ ಬಳಿಕ ಪಲಾಶ್ ಮುಚ್ಚಲ್ ಚಿತ್ರ ನಿರ್ದೇಶನಕ್ಕೆ ಮುಂದು!
ಪಲಾಶ್ ಮುಚ್ಚಲ್ ಅವರು ಇನ್ನೂ ಹೆಸರಿಡದ ಥ್ರಿಲ್ಲರ್ ಚಿತ್ರವನ್ನು ನಿರ್ದೇಶಿಸಲು ಮುಂದಾಗಿದ್ದು, ಇದರಲ್ಲಿ ಶ್ರೇಯಸ್ ತಲ್ಪಾಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕನ್ನಡದ ಆ ನಟನ ಎಲ್ಲಾ ಹಾಡುಗಳಲ್ಲಿ 'ನಾಯಕಿಯ ಹೊಕ್ಕಳಿ'ನ ಮೇಲೆ ಫ್ರೋಟ್ ಸಲಾಡ್, ಕೆಲವೊಮ್ಮೆ ಐಸ್ ಹಾಕಿ ಶೂಟ್! ಬಹುಭಾಷಾ ನಟಿ ಡೈಸಿ ಶಾ
ಹಾಟರ್‌ಫ್ಲೈ ಯೂಟ್ಯೂಬ್ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಡೈಸಿ ಶಾ, ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾಗ ಆದ ಅನುಭವವೊಂದನ್ನು ಹಂಚಿಕೊಂಡಿದ್ದಾರೆ.

ಲುಲಿಯಾ ವಂಟೂರ್ ನಂತರ ಮತ್ತೊಬ್ಬ ಸಹನಟಿಗೆ ಸಲ್ಮಾನ್ ಭರ್ಜರಿ ಗಿಫ್ಟ್
ತಮ್ಮ ಪ್ರೇಯಸಿ ಲುಲಿಯಾ ವಂಟೂರ್ ನಂತರ ಸಲ್ಲು ಮತ್ತೊಬ್ಬ ನಟಿಗೆ ಐಷಾರಾಮಿ ಕಾರ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ....

ಸಲ್ಮಾನ್ ಜತೆ ಮಾತನಾಡುವ ಮುನ್ನ 10 ಬಾರಿ ಯೋಚಿಸಿ: ಡೈಸಿ ಶಾ
ಬಾಲಿವುಡ್ ನಟ ಸಲ್ಮಾನ್ ಖಾನ್ ಜತೆ ಮಾತನಾಡುವ ಮುನ್ನ ಹತ್ತು ಬಾರಿ ಯೋಚಿಸಿದ್ದೆ ಎಂದು ನಟಿ ಡೈಸಿ ಶಾ ಹೇಳಿದ್ದಾರೆ...

