Dairy Farming

ವಿಜಯಪುರದಲ್ಲಿ ಬಿಎಲ್ಡಿಇ-ಅಕ್ಷಯಕಲ್ಪ ವೈಜ್ಞಾನಿಕ ತರಬೇತಿ: ರೈತರಿಗೆ ಲಾಭದಾಯಕವಾದ ಹೈನುಗಾರಿಕೆ ಉದ್ಯಮ
ಹೈನುಗಾರರು ದನಗಳ ನಿರ್ವಹಣೆಯ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳಲು, ಹಾಲು ಉತ್ಪಾದನೆಯನ್ನು ಸುಧಾರಿಸಲು, ಅನಗತ್ಯ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಅವರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ.

ಬಿಟೆಕ್, ಎಂಬಿಎಯಿಂದ ಹೈನುಗಾರಿಕೆಗೆ: ದನದ ಕೊಟ್ಟಿಗೆಯಲ್ಲಿ ಬದುಕು ಕಂಡುಕೊಂಡ ಪದವೀಧರರು!
ಕೃಷಿ ಲಾಭದಾಯಕವಲ್ಲಾ ಎಂದು ಅದರತ್ತ ಅಸಡ್ಡೆ ತೋರುವವರೇ ಹೆಚ್ಚು. ಆದರೆ, ವಿಜಯಪುರದ ಇಬ್ಬರು ಯುವ ಪದವೀಧರರಿಬ್ಬರೂ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಜೀವನದಲ್ಲಿ ಯಶಸ್ವಿಯಾಗಿದ್ದಾರೆ.

