ದೇಶಮೆಟ್ರೋ, ಬಸ್ಗಿಂತ ಬೈಕ್-ಸ್ಕೂಟರ್ ಮೇಲೆಯೇ ಭಾರತೀಯರಿಗೆ ಕ್ರೇಜ್: ಶೇ.42.6 ಉದ್ಯೋಗಿಗಳ ಮೊದಲ ಆಯ್ಕೆ ಟು-ವ್ಹೀಲರ್!
ಶೇ.83.4ರಷ್ಟು ಕಾರ್ಮಿಕರು 30 ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ತಮ್ಮ ಕೆಲಸದ ಸ್ಥಳ ತಲುಪುತ್ತಾರೆ. ದೇಶಾದ್ಯಂತ ಉದ್ಯೋಗ ಪ್ರಯಾಣದ ಸರಾಸರಿ ಅವಧಿಯೂ ತುಲನಾತ್ಮಕವಾಗಿ ಕಡಿಮೆಯಾಗಿದೆ. ಬಸ್, ರೈಲು ಸೇರಿದಂತೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಕೇವಲ ಶೇ.15ರಷ್ಟು ಕಾರ್ಮಿಕರು ಬಳಸುತ್ತಿದ್ದಾರೆ.