ವಿದೇಶಹದಗೆಟ್ಟ ಪರಿಸ್ಥಿತಿ; ದಿನನಿತ್ಯದ ಕೋವಿಡ್ ಅಂಕಿ-ಸಂಖ್ಯೆಗಳ ಪ್ರಕಟಣೆ ನಿಲ್ಲಿಸಲಿರುವ ಚೀನಾ
ಚೀನಾದಲ್ಲಿ ಕೋವಿಡ್-19 ಪರಿಸ್ಥಿತಿ ಹದಗೆಡುತ್ತಿದ್ದು, ಆರೋಗ್ಯ ವ್ಯವಸ್ಥೆ ಕುಸಿತ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ದಿನನಿತ್ಯದ ಕೋವಿಡ್-19 ಅಂಕಿ-ಸಂಖ್ಯೆಗಳ ಪ್ರಕಟಣೆಯನ್ನು ನಿಲ್ಲಿಸಲು ಚೀನಾ ಆರೋಗ್ಯ ಆಯೋಗ ನಿರ್ಧರಿಸಿದೆ.