ಬಾಲಿವುಡ್'ಅಳಬೇಕೆನಿಸಿದರೆ ಅತ್ತುಬಿಡುವಂತೆ ನನ್ನ ಮಗನಿಗೆ ನಾನು ಯಾವಾಗಲೂ ಹೇಳುತ್ತೇನೆ': Daayra ಟ್ರೇಲರ್ ಬಿಡುಗಡೆ ವೇಳೆ ಕರೀನಾ ಕಪೂರ್ ಖಾನ್
'ದಾಯ್ರಾ' ಚಿತ್ರವು ಸೆಪ್ಟೆಂಬರ್ 18 ರಂದು ಬಿಡುಗಡೆಯಾಗಲಿದೆ. ಬಾಲಾಪರಾಧದ ಕತ್ತಲ ಮತ್ತು ಸಂಕೀರ್ಣ ಜಗತ್ತಿನಲ್ಲಿ ಮುಖಾಮುಖಿಯಾಗುವ ಪೊಲೀಸ್ ಅಧಿಕಾರಿಗಳ ಪಾತ್ರಗಳಲ್ಲಿ ಕರೀನಾ ಮತ್ತು ಪೃಥ್ವಿರಾಜ್ ಸುಕುಮಾರನ್ ನಟಿಸಿದ್ದಾರೆ.