ಅಧಿಕಾರ ಹಂಚಿಕೆ ಕದನ ಇಷ್ಟು ದಿನ ಮುಸುಕಿನ ಗುದ್ದಾಟವಾಗಿದ್ದು ಈಗ ಬಹಿರಂಗವಾಗಿಯೇ ತಾರಕಕ್ಕೇರಿದೆ. ದಿನಕ್ಕೊಂದು ಮಿಂಚಿನ ಬೆಳವಣಿಗೆಗಳು ನಡೆಯುತ್ತಿವೆ.