ರಾಜ್ಯಕರ್ನಾಟಕದ ಕಾಳಜಿ ಪರಿಗಣಿಸಿ, ಸಿಝಡ್ಎಂಪಿ-ಇಎಸ್ಎ ಗೊಂದಲ ಬಗೆಹರಿಸಿ: ಕೇಂದ್ರ ಸರ್ಕಾರಕ್ಕೆ ಸಿಎಂ ಡಿ.ಕೆ ಶಿವಕುಮಾರ್ ಮನವಿ
ಪರಿಸರ ಸಂರಕ್ಷಣೆಯ ಜತೆಗೆ ಸ್ಥಳೀಯರ ಜೀವನೋಪಾಯ ಹಾಗೂ ಅಭಿವೃದ್ಧಿ ಹಿತಾಸಕ್ತಿಗಳ ನಡುವೆ ಸಮತೋಲನ ಕಾಯ್ದುಕೊಂಡು, ಕರ್ನಾಟಕಕ್ಕೆ ರಾಜ್ಯ-ನಿರ್ದಿಷ್ಟವಾಗಿ ಅಗತ್ಯವಿರುವಷ್ಟು ನಮ್ಯತೆಯನ್ನು ನೀಡಬೇಕು.