ದೇಶಒಡಿಶಾ-ಪಶ್ಚಿಮ ಬಂಗಾಳದತ್ತ ಧಾವಿಸುತ್ತಿರುವ ಯಾಸ್ ಚಂಡಮಾರುತ; 11 ಲಕ್ಷ ಜನರ ಸ್ಥಳಾಂತರ, ಕರಾವಳಿಯಲ್ಲಿ ತೀವ್ರ ಕಟ್ಟೆಚ್ಚರ
ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ‘ಯಾಸ್’ ಚಂಡಮಾರುತವು ಒಡಿಶಾ-ಪಶ್ಚಿಮ ಬಂಗಾಳದತ್ತ ಧಾವಿಸುತ್ತಿದ್ದು ಮಧ್ಯಾಹ್ನದ ಹೊತ್ತಿಗೆ ಕರಾವಳಿ ತೀರಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ.