ದೇಶಒಡಿಶಾದತ್ತ ಯಾಸ್ ಚಂಡಮಾರುತ: ಡಿಆರ್ ಡಿಒ ಕ್ಷಿಪಣಿ ಉಡಾವಣಾ ಕೇಂದ್ರ ಸುರಕ್ಷತೆಗೆ ಸಿದ್ಧತೆ
ಕೆಲವೇ ಗಂಟೆಗಳಲ್ಲಿ ಯಾಸ್ ಚಂಡಮಾರುತ ಒಡಿಶಾ ಕರಾವಳಿ ತೀರಕ್ಕೆ ಅಪ್ಪಳಿಸಲಿದ್ದು, ಇದೇ ಒಡಿಶಾದಲ್ಲಿ ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆಯ ಕ್ಷಿಪಣಿ ಉಡಾವಣಾ ಕೇಂದ್ರಗಳಿವೆ. ಈ ಕೇಂದ್ರಗಳ ರಕ್ಷಣೆಗೆ ಡಿಆರ್ ಡಿಒ ಸಕಲ ಸಿದ್ಧತೆ ಮಾಡಿಕೊಂಡಿದೆ.