Cycle Savari

ಸೈಕಲ್ ಸವಾರಿ ಚಿತ್ರದ ಟೀಸರ್
ನಟ ದೇವು ಕೆ ಅಂಬಿಗ ಮತ್ತು ದೀಕ್ಷಾ ಭಿಸೆ ಅಭಿನಯದ ಸೈಕಲ್ ಸವಾರಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

ದೇವು ಅಂಬಿಗ ನಿರ್ದೇಶನದ 'ಸೈಕಲ್ ಸವಾರಿ' ನವೆಂಬರ್ನಲ್ಲಿ ಬಿಡುಗಡೆ
ದೇವು ಅಂಬಿಗ ನಿರ್ದೇಶನದ 'ಸೈಕಲ್ ಸವಾರಿ' ನವೆಂಬರ್ 3ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದ ಟ್ರೇಲರ್ ಮತ್ತು ಹಾಡನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಲಾಯಿತು. ಹಳ್ಳಿಯೊಂದರಲ್ಲಿ ಮಿಠಾಯಿ ತಯಾರಿಸಿ, ಮಾರಿಕೊಂಡು ಜೀವನ ನಡೆಸುತ್ತಿದ್ದ ಯುವಕನ ಕಥೆಯನ್ನು ಚಿತ್ರ ಒಳಗೊಂಡಿದೆ.

