ರಾಜ್ಯ2024ರಲ್ಲಿ ಸೈಬರ್ ಅಪರಾಧಕ್ಕೆ 1,998 ಕೋಟಿ ರೂ. ಕಳೆದುಕೊಂಡ ಐಟಿ ಸಿಟಿ ಬೆಂಗಳೂರು ನಾಗರಿಕರು!
2023 ಕ್ಕೆ ಹೋಲಿಸಿದರೆ 2024 ರಲ್ಲಿ ಪ್ರಕರಣಗಳ ಸಂಖ್ಯೆ ಸ್ವಲ್ಪ ಕಡಿಮೆಯಾಗಿದ್ದರೂ, ಕಳೆದ ವರ್ಷ ಜನರು ಕಳೆದುಕೊಂಡ ಹಣ 2023 ಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ. ಪೊಲೀಸರು 652 ಕೋಟಿ ರೂಪಾಯಿಗಳನ್ನು ಸ್ಥಗಿತಗೊಳಿಸಿ 139 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ.