ರಾಜ್ಯAlert: ಒಟಿಪಿ ಬೇಕಾಗೇ ಇಲ್ಲ, ಆದರೂ ನಿಮ್ಮ ಖಾತೆಗೆ ಬೀಳುತ್ತೆ ಕನ್ನ!
ಒಟಿಪಿ ಇಲ್ಲದೇ ಖಾತೆಯಲ್ಲಿರುವ ಹಣವನ್ನು ಯಾರೂ ತೆಗೆಯುವುದಕ್ಕೆ ಸಾಧ್ಯವಿಲ್ಲ ಎಂದು ನೀವಂದುಕೊಂಡರೆ ಅದು ತಪ್ಪು. ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರು ಯಾವುದೇ ಒಟಿಪಿಯ ಸಹಾಯವಿಲ್ಲದೇ ಸಹ ಖಾತೆಗೆ ಕನ್ನ ಹಾಕಿ ಹಣ ಎಗರಿಸುತ್ತಿದ್ದಾರೆ.