ವಾಣಿಜ್ಯಡಿಜಿಟಲ್ ಪಾವತಿ ವಲಯದ ಗ್ರಾಹಕರಿಗಾಗಿ ಸಂರಕ್ಷಣಾ ಸಂಸ್ಥೆ ಪ್ರಾರಂಭಿಸಲಿರುವ ಆರ್ಬಿಐ
ಇತ್ತೀಚೆಗೆ ಡಿಜಿಟಲ್ ಪಾವತಿ ಎನ್ನುವುದು ಭಾರತೀಯರ ನಿತ್ಯ ಜೀವನದ ಒಂದು ಭಾಗವಾದಂತಿದೆ. ಇದಕ್ಕಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಡಿಜಿಟಲ್ ಪಾವತಿ ವ್ಯವಸ್ಥೆಯ ಗ್ರಾಹಕರ ಹಿತಾಸಕ್ತಿಗಳನ್ನು ಮತ್ತು ಅವರ ಸುರಕ್ಷತೆಯನ್ನು ನೋಡಿಕೊಳ್ಳುವ ಏಜೆನ್ಸಿಯನ್ನು ನೇಮಿಸಲು ಮುಂದಾಗಿದೆ.