ದೇಶಕೋವಿಡ್-19: ಫವಿಪಿರಾವೀರ್ನಿಂದ ಶೇ.40 ರಷ್ಟು ವೇಗದ ಗುಣ, ಯಶಸ್ವಿ ಪ್ರಯೋಗ
ಕೋವಿಡ್ -19 ಔಷಧ ಫವಿಪಿರಾವೀರ್ನ ಮೂರನೇ ಹಂತದ ಪ್ರಯೋಗದಲ್ಲಿ 150 ರೋಗಿಗಳು ಉಪಯೋಗಿಸಿದ್ದು,ಶೇ.40 ರಷ್ಟು ವೇಗದ ಗುಣವಾಗಿರುವುದು ಕಂಡುಬಂದಿದೆ ಎಂದು ಜಾಗತಿಕ ಔಷಧ ಸಂಶೋಧನಾ ಸಂಸ್ಥೆಗ್ಲೆನ್ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ತಿಳಿಸಿದೆ.