ದೇಶಸಾಮಾಜಿಕ ಅಶಾಂತಿ, ಆರ್ಥಿಕ ಹಿಂಜರಿತ, ಕೊರೋನಾ ದೇಶವನ್ನುಅಪಾಯಕ್ಕೆ ತಳ್ಳಲಿವೆ- ಮನಮೋಹನ್ ಸಿಂಗ್ ಕಳವಳ
ಸಾಮಾಜಿಕ ಅಶಾಂತಿ, ಆರ್ಥಿಕ ಹಿಂಜರಿತ ಹಾಗೂ ಕೊರೋನಾ ಸಾಂಕ್ರಾಮಿಕ ಎಂಬ ಮೂರು ಪೆಡಂಭೂತಗಳು ದೇಶವನ್ನು ತೀವ್ರ ಅಪಾಯಕ್ಕೆ ತಳ್ಳುವ ಸಾಧ್ಯತೆಗಳಿವೆ ಎಂದು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಕಳವಳ ವ್ಯಕ್ತಪಡಿಸಿದ್ದಾರೆ