ಸಿನಿಮಾ ಸುದ್ದಿSiva Re-release: Nagarjuna ಅಭಿನಯದ ಚಿತ್ರ 4k DOLBY ATMOSನೊಂದಿಗೆ ರಿ-ರಿಲೀಸ್! ಯಾವಾಗ ಗೊತ್ತಾ?
ಅಂದಿನ ಕಾಲಕ್ಕೆ ತೆಲುಗು ಚಿತ್ರರಂಗದ ಸಾರ್ವಕಾಲಿಕ ಗಳಿಕೆ ಕಂಡಿದ್ದ ನಟ ಅಕ್ಕಿನೇನಿ ನಾಗಾರ್ಜುನ ಅಭಿನಯದ ಕಲ್ಟ್ ಕ್ಲಾಸಿಕ್ ಚಿತ್ರ ಶಿವ (Siva) ಇದೀಗ ಮತ್ತೆ ಥಿಯೇಟರ್ ಗಳಿಗೆ ಅಪ್ಪಳಿಸುತ್ತಿದೆ.